The Ginkgo Grove at The State Arboretum of Virginia at Blandy Farm.

ಎಲೆಗಳಲ್ಲಿ ವಿವಿಧ ಬಣ್ಣಗಳಾಗಿ ಮಾರ್ಪಡುವ ರಸಾಯನಿಕ ಅಂಶಗಳಿವೆ. ಎಲೆಗಳು ಹಚ್ಚ ಹಸಿರಾಗಿ ಕಾಣುವುದು ಕ್ಲೋರೋಫಿಲ್ಲ್ ಎಂಬ ರಾಸಾಯನಿಕ ಅಂಶದಿಂದಾಗಿದೆ. ಕ್ಲೋರೋ ಫಿಲ್ಲಿಯು ಗಿಡಗಳು ಆಹಾರೋತ್ಪಾದನೆಗೆ ಬಳಸುವ ಅಂಶವಾಗಿದೆ. ಎಲೆಯಲ್ಲಿ ಕ್ಲೋರೋಫಿಲ್ಲ್‍ಯ ಅಂಶವು ಕಡಿಮೆಯಾದಂತೆ ಅದು ಹಸಿರು ಬಣ್ಣವನ್ನು ಕಳೆದುಕೊಳ್ಳುತ್ತದೆ ಮತ್ತು ಎಲೆಯು ಉದುರಿ ಬೀಳುತ್ತದೆ. ಯಾವಾಗ ಸಂಪೂರ್ಣವಾಗಿ ಎಲೆಯಲ್ಲಿ ಕ್ಲೋರೋಫಿಲ್ಲನ ಅಂಶವು ಬರಿದಾಗುವುದೋ ಆಗ ಎಲೆಯು ಸತ್ತು ಹೋಗುತ್ತದೆ. ನಂತರ ಅದು ಹಳದಿ ಅಥವಾ ಕಂದು ಬಣ್ಣದ್ದಾಗಿ ಮಾರ್ಪಡುತ್ತದೆ.

Leave a Reply