ಗುಜರಾತ್ ನ ಗಿರ್ ನ ಕಾಡಿನಲ್ಲಿ ಸಿಂಹವೊಂದು ಹುಲ್ಲು ತಿನ್ನುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ನ್ಯೂಸರ್ “ನೀವೆಂದಾದರೂ ಸಿಂಹ ಹುಲ್ಲು ತಿನ್ನುವುದನ್ನು ನೋಡಿದ್ದೀರಾ? ಎಂದು ಬರೆದಿದ್ದಾನೆ.

” ಹೊಟ್ಟೆ ಹಾಳಾದರೆ ಕಾಡು ಬೆಕ್ಕುಗಳು ಹುಲ್ಲು ತಿನ್ನುತ್ತವೆ. ಅದರಿಂದ ವಾಂತಿಯಾಗಿ ಜೀರ್ಣವಾಗದ ಆಹಾರ ಹೊರಗೆ ಹಾಕಲು ಸಹಾಯವಾಗುತ್ತದೆ” ಎಂದು ಗುಜರಾತ್ ವನ ವಿಭಾಗ ಟ್ವೀಟ್ ಮಾಡಿದೆ.

Leave a Reply