ಮಕ್ಕಾ ಮತ್ತು ಮದೀನವನ್ನು ಸಂರ್ಕಿಸುವ ಅಲ್ ಹರಮೈನ್ ರೈಲ್ವೆ ಸೇವೆಯು ಸೆ,24 ರಿಂದ ಪ್ರಾರಂಭವಾಗಲಿದೆ. ಮಕ್ಕಾ ಮತ್ತು ಮದೀನದ ನಡುವಿನ ರೈಲ್ವೆ ಟಿಕೇಟ್ ದರ 75 ರಿಯಾಲ್ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಕ್ಕ ಮತ್ತು ಮದೀನದ ನಡುವೆ 450 ಕಿಮೀ ದೂರದ ಅಂತರವಿದೆ. ಈ ಅಂತರವನ್ನು ಎರಡೂವರೆ ಗಂಟೆಗಳಲ್ಲಿ ತಲುಪಲಿದೆ. ಪ್ರತೀ ದಿನ ಎಂಟು ಟ್ರಿಪ್ ಹೊಡೆಯಲಿದೆ.

ಮುಂದಿನ ವರ್ಷ ಇದರ ಸಂಖ್ಯೆಯಲ್ಲಿ ವೃದ್ದಿಯಾಗಲಿದೆ. ಗಂಟೆಗೆ ಮುನ್ನೂರು ಕಿಮೀ ವೇಗದಲ್ಲಿ ಓಡುವ ಮೂವತ್ತೈದು ರೈಲುಗಳಿವೆ, ಕಡಿಮೆ ಬೆಲೆಯಲ್ಲಿ ಪ್ರವಾಸೀಪ್ರಯಾಣಿಕರ ಪ್ರಯಾಣದ ತೊಂದರೆಗಲನ್ನು ತಗ್ಗಿಸಲು ಈ ಸರ್ವಿಸ್ ಪ್ರಯೋಜನಕಾರಿಯಾಗಲಿದೆ.

Leave a Reply