ಉತ್ತರ ಪ್ರದೇಶ: ಕುಡಿದ ಅಮಲಿನಲ್ಲಿ ಇದ್ದ ವ್ಯಕ್ತಿ ವಿಷಪೂರಿತ ಜೀವಂತ ಹಾವನ್ನು ನುಂಗುವ ವಿಡಿಯೋ ವೈರಲ್ ಆಗಿದೆ. ಆದರೆ ದುರದೃಷ್ಟವಶಾತ್ ಆ ವ್ಯಕ್ತಿ ನುಂಗಿದ 4 ಗಂಟೆಯಲ್ಲೇ ಸತ್ತು ಹೋಗಿರುವ ಘಟನೆ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ರಸ್ತೆಯಲ್ಲಿ ಸಿಕ್ಕ ಹಾವನ್ನು ಹಿಡಿದು ನುಂಗುವುದು ಸಾಹಸ ಎಂದು ಪರಿಗಣಿಸಿದ ಆ ಕುಡುಕ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿ ನುಂಗಿ ಬಿಟ್ಟು ಸ್ವಲ್ಪ ಸಮಯದ ಬಳಿಕ ಅಸ್ವಸ್ಥನಾಗಿದ್ದ ಎಂದು ತಿಳಿದು ಬಂದಿದೆ.

 

Leave a Reply