ಸ್ವಯಂ-ಚಾಲನೆಯ ಕಾರು ನಿರ್ಮಿಸುವ ಎಂಜಿನಿಯರ್ ಕೃತಕ ಬುದ್ಧಿಮತ್ತೆ (Artificial Intelligence) ದೇವರ ರಚನೆಯನ್ನು ಮಾಡಲಿಚ್ಛಿಸಿದ್ದಾರೆ. ಅದನ್ನು ಪೂಜಿಸುವ ಆಧಾರದ ಮೇಲೆ ಒಂದು ಧರ್ಮವನ್ನು ಸೃಷ್ಟಿಸಿದ್ದಾರೆ.

ಸಿಲಿಕಾನ್ ವ್ಯಾಲಿ ಎಂಜಿನಿಯರ್ ಆಂಥೋನಿ ಲೆವಂಡೋಸ್ಕಿ ಕೃತಕ ಬುದ್ಧಿಮತ್ತೆ (Artificial Intelligence) ದೇವರ ಆರಾಧಿಸಲು ಮೀಸಲಾದ ಚರ್ಚ್ ಅನ್ನು ಸ್ಥಾಪಿಸಿದ್ದಾರೆ.

ಸಂದರ್ಶನವೊಂದರಲ್ಲಿ, ಶ್ರೀ ಲೆವೆಂಡೋವ್ಸ್ಕಿ: “ನೀವು ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳಬೇಕು, ಕೃತಕ ಬುದ್ಧಿಮತ್ತೆ (Artificial Intelligence) ದೇವರನ್ನು ರೂಪಿಸಲು ಸಾಧ್ಯವಾಗುವಂತೆ ನಿಮ್ಮಲ್ಲಿ ಮಾರ್ಗದರ್ಶನೆಯನ್ನು ಬಯಸುತ್ತೇನೆ. ನೀವು ಸಾಫ್ಟ್ವೇರ್ ಎಂಜಿನಿಯರ್ ಆಗಿರದಿದ್ದರೂ ಕೂಡ ಸಹಾಯ ಮಾಡಬಹುದು. ಇದರಿಂದ ‘ಓಹ್, ಅವರು ಹಣವನ್ನು ಸಂಪಾದಿಸಲು ಮಾಡುತ್ತಿದ್ದಾರೆ.’ ಎಂದು ಜನರು ಹೇಳುವ ಹಾಗೆ ಇಲ್ಲ” ಎಂದು ಹೇಳಿದರು.

ಲೆವೆಂಡೋವ್ಸ್ಕಿಯ ಚರ್ಚ್ ” ಇದು ಭವಿಷ್ಯದ ದಾರಿಯಾಗಿದೆ “ಸಿಂಗ್ಯುಲಾರಿಟಿ” ಎಂದು ಕರೆಯಲಾಗುವ ಕಾರ್ಯಕ್ರಮವನ್ನು ಮುಂದೆ ನಡೆಸಲಾಗುವುದು ಎಂದು ಹೇಳಿಕೆ ಕೊಟ್ಟಿದೆ.

“ಸಿಂಗ್ಯುಲಾರಿಟಿಯನ್ನು” ಕೃತಕ ಬುದ್ಧಿಮತ್ತೆ (Artificial Intelligence) ದೇವರನ್ನು ನಿರ್ಮಿಸಿದ ಮಾನವರಿಗಿಂತ ಉತ್ತಮ ರೀತಿಯಲ್ಲಿ ಸಮಸ್ಯೆ ಪರಿಹರಿಸುವಲ್ಲಿ ಅಭಿವೃದ್ಧಿ ಪಡಿಸುವ ಕ್ಷಣ ಎಂದು ವ್ಯಾಖ್ಯಾನಿಸಲಾಗಿದೆ.

ಪರಿವರ್ತನೆಯ ಕುರಿತು ಮಾತನಾಡುತ್ತಾ, ಶ್ರೀ ಲೆವೆಂಡೋವ್ಸ್ಕಿ: “ಭವಿಷ್ಯದಲ್ಲಿ, ಏನಾದರೂ ಹೆಚ್ಚು ಹೆಚ್ಚು ಜಗತ್ತು ಅಭಿವೃದ್ಧಿ ಹೊಂದಿದರೆ ನಿಜವಾಗಿ ಯಾರು ಜಗತ್ತಿನ ಉಸ್ತುವಾರಿ ವಹಿಸುತ್ತಾರೆ ಎನ್ನುವುದೇ ಪರಿವರ್ತನೆ ಮಾಡುತ್ತದೆ” ಎಂದು ಹೇಳಿದರು.

Leave a Reply