ಸ್ನ್ಯಾಪ್ ಚಾಟ್ ಜನಕ ಇವಾನ್ ಸ್ಪೈಗಲ್
ಹೊಸ ವರ್ಷಕ್ಕೆ ತನ್ನ ನೌಕರರಿಗಾಗಿ ಬರೋಬ್ಬರಿ ಇಪ್ಪತ್ತಾರು ಕೋಟಿ ರುಪಾಯಿಯ
ಪಾರ್ಟಿ ಕೊಡಿಸಿದರಂತೆ. ಆದರೆ ನಮ್ಮಲ್ಲಿ ಏನು ಮಾಡುತ್ತಾರೆ??

ಇಲ್ಲಿಯವರು ಇಪ್ಪತ್ತಾರು ರುಪಾಯಿಯ ಜ್ಯೂಸು ಕೂಡ ಅಪರೂಪಕ್ಕೊಮ್ಮೆ ಅದೂ ‘ಒನ್ ಬೈ ಟೂ’ ಕುಡಿಸೋದು

Leave a Reply