ನನ್ನ ಕಾರನ್ನು ಪೋಲಿಸರು ಕೂಡಾ ನಿಲ್ಲಿಸಲ್ಲ ಎನ್ನುತ್ತಾ ಟೋಲ್ ಕರ್ಮಿಯನ್ನು ವ್ಯಕ್ತಿಯೊಬ್ಬರು ಕಾರ್ ನ ಬೋನಟ್ ನಲ್ಲಿ 6 ಕಿ.ಮೀ.ವರೆಗೆ ಎಳೆಯುತ್ತಾ ಕೊಂಡೊಯ್ದಿದ್ದಾರೆ.
ಗುರುಗ್ರಾಮದ ಖೇಡ್ಕೀ ದೌಲಾ ಟೋಲ್ ಪ್ಲಾಝಾದಲ್ಲಿ ಟೋಲ್ ನಿಂದ ತಪ್ಪಿಸಲಿಕ್ಕೋಸ್ಕರ ವ್ಯಕ್ತಿಯೊಬ್ಬರು ಟೋಲ್ ಕರ್ಮಿಯನ್ನು ಕಾರ್ ನ ಬೋನಟ್ ನಲ್ಲಿ ಎಳೆದೊಯ್ದಿದ್ದಾರೆ.ಟೋಲ್ ಕರ್ಮಿ ಹೇಳಿದರು ” ವ್ಯಕ್ತಿಯ ಸುಮಾರು 100 ಕಿ.ಮೀ./ಘಂಟೆ ಯ ವೇಗದಲ್ಲಿ ನನ್ನನ್ನು ಕಾರ್ ನ ಬೋನಟ್ ನಲ್ಲಿ 5-6 ಕಿ.ಮೀ.ಎಳೆದೊಯ್ದಿದ್ದಾನೆ.ಟೋಲ್ ಕರ್ಮಿಯ ಹೇಳಿಕೆಯಂತೆ ,ವ್ಯಕ್ತಿಯು “ನೀನು ನನ್ನ ಕಾರನ್ನು ನಿಲ್ಲಿಸುತ್ತೀಯಾ,ಇದನ್ನು ಪೋಲಿಸರು ಕೂಡ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾನೆ.

Leave a Reply