ನಮ್ಮಲ್ಲಿ ಹೆಚ್ಚಿನವರು ಶಕ್ತಿಮಾನ್ ಸೀರಿಯಲ್ ನೋಡಿ ಆನಂದಿಸಿದವರು. ಮಕ್ಕಳಿಗೆ ಸತ್ಯ ನ್ಯಾಯದ ಪರಿಜ್ಞಾನ ಮೂಡಿಸುವ ಪಾಠವನ್ನು ಶಕ್ತಿಮಾನ್ ಸೀರಿಯಲ್ ತೋರಿಸಿದೆ. ಇದೀಗ ಶಕ್ತಿ ಮಾನ್ ಸೀರಿಯಲ್ ನ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಶಕ್ತಿಮಾನ್ ದೇಶದ ಪೌರತ್ವ ಸಾಬೀತು ಪಡಿಸಲು ಚರ್ಚಿಸುವ ವಿಡಿಯೋ ಇದಾಗಿದೆ. ಶಕ್ತಿ ಮ್ಯಾನ್ ಇಬ್ಬರು ದರೋಡೆಕೋರರು ಬ್ಯಾಂಕ್ ಲೂಟಿ ಮಾಡುವುದನ್ನು ತಡೆಯುತ್ತಾರೆ. ಆಗ ದೇಶವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಶಕ್ತಿ ಮಾನ್ ಹೇಳುತ್ತಾರೆ. ಬಳಿಕ ಶಕ್ತಿಮಾನ್ ಪೌರತ್ವ ಪುರಾವೆ ಕೇಳುತ್ತಾರೆ. ಕೊನೆಯಲ್ಲಿ, ಇತರ ಅಧಿಕಾರಿಗಳು ಸೇರಿಕೊಂಡು ಶಕ್ತಿಮಾನ್‌ಗೆ ವಾಯುಯಾನ ದಂಡವನ್ನು ವಿಧಿಸುತ್ತಾರೆ. ಆದಾಯ ತೆರಿಗೆ ಪಾವತಿಸದ ಕಾರಣ ಅವರಿಗೆ ನೋಟಿಸ್ ನೀಡುತ್ತಾರೆ. ಪ್ರಸ್ತುತ ಈ ವಿಡಿಯೋವನ್ನು ಪ್ರಸಕ್ತ ಪೌರತ್ವ ಚರ್ಚೆಗೆ ಟ್ವಿಟರ್ ನಲ್ಲಿ ಚರ್ಚೆ ನಡೆಸಿದ್ದು ಅದನ್ನು ನೋಡ ಬಹುದು…

 

LEAVE A REPLY

Please enter your comment!
Please enter your name here