In the photo, which has since gone viral, Carson Pickett can be seen leaning over the seats to greet Joseph Tidd. (tiddbit_outta_hand / Instagram)

ಒರ್ಲ್ಯಾಂಡೊ ಪ್ರೈಡ್ ಫುಟ್ಬಾಲ್ ಆಟಗಾರ್ತಿ ಕಾರ್ಸನ್ ಪಿಕೆಟ್ ಅವರು ತಮ್ಮ ಅಭಿಮಾನಿಯೊಂದಿಗೆ ಹಂಚಿಕೊಂಡ ಹೃದಯಸ್ಪರ್ಶಿ ಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಸಾಮಾಜಿಕ ಜಾಲತಾಣಿಗರು ತುಂಬಾ ಭಾವುಕರಾಗಿದ್ದಾರೆ. ಯಾಕೆಂದರೆ ಈ ಫೋಟೋವನ್ನು ವಿವರಿಸುವ ಅಗತ್ಯವಿಲ್ಲ. ಯಾಕೆಂದರೆ ಫೋಟೋ ಸ್ವತಃ ತನ್ನ ಸಂವೇದನೆಯನ್ನು ಪ್ರತಿ ಬಿಂಬಿಸುತ್ತಿದೆ.

ಈ ಚಿತ್ರದಲ್ಲಿ ಕಾಣಿಸುತ್ತಿರುವ ಆಟಗಾರ್ತಿ ಪಿಕೆಟ್ ತನ್ನ ಎಡಗೈ ಮುಂದೋಳು ಇಲ್ಲದೆ ಜನಿಸಿದ್ದಾಳೆ. ಆಕೆಯ ಅಭಿಮಾನಿಯೂ ಸ್ವಲ್ಪ ಜೋಸೆಫ್ ಕೂಡ ಹಾಗೆಯೆ ಜನಿಸಿದ್ದಾರೆ. ಇಬ್ಬರ ಮಿಲನ ತುಂಬಾ ಆಕರ್ಷಣೀಯವಾಗಿದೆ. ಈ ಫೋಟೋವನ್ನು ಆ ಪುಟ್ಟ ಅಭಿಮಾನಿ ಶೇರ್ ಮಾಡಿದ್ದು, ಆ ಮಗುವಿನ ಸಂತೋಷಕ್ಕೆ ಪಾರವೇ ಇಲ್ಲ. ತನ್ನ ಭಾವನೆಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು, ಪಿಕೆಟ್ ಆ ಮಗುವಿಗೆ ಸ್ಪಂದಿಸಿದಾಗ ಆ ಪುಟ್ಟ ಮಗುವಿನ ಸಂತೋಷ ಹೇಳತೀರದು.

https://www.instagram.com/p/ByWi0FMnB4L/?utm_source=ig_web_copy_link

LEAVE A REPLY

Please enter your comment!
Please enter your name here