ತಿರುವನಂತಪುರಂ: ಜಲಂಧರ್ ಮಾಜಿ ಬಿಷಪ್ ಫ್ರಾಂಕೊ ಮುಳಯ್ಕಲ್‍ರ ವಿರುದ್ಧ ಇರುವ ಅತ್ಯಾಚಾರ ಪ್ರಕರಣದಲ್ಲಿನ ತನಿಖೆಯಲ್ಲಿ ವಿರೋಧ ಇದೆ ಎಂದು ಮಿಶನರೀಸ್ ಆಫ್ ಜೀಸಸ್ ಕ್ರೈಸ್ತ ಭಗಿನಿ ಸಮೂಹದ ಸನ್ಯಾಸಿನಿಯರು ಹೇಳಿದ್ದಾರೆ. ಪೊಲೀಸರು ಪಕ್ಷಪಾತದಿಂದ ತನಿಖೆ ನಡೆಸುತ್ತಿದ್ದಾರೆ.

ನಿರಪರಾಧಿಯಾದ ಬಿಷಪ್‍ರಿಗೆ ಬಿಷಪ್ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಸಿಸ್ಟರ್ ಅಮಲಾ ಹೇಳಿದ್ದಾರೆ.

ಸಿಸ್ಟರ್ ಅಮಲಾ ಮಿಶನರೀಸ್ ಆಫ್ ಜೀಸ್‍ನ ಇತರ ಸನ್ಯಾಸಿನಿಯರು ಮುಖ್ಯಮಂತ್ರಿಯನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಕ್ರಮಕೈಗೊಳ್ಳುವರೆನ್ನುವ ನಿರೀಕ್ಷೆಯನ್ನು ನಂತರ ಸಿಸ್ಟರ್ ಅಮಲಾ ವ್ಯಕ್ತಪಡಿಸಿದ್ದಾರೆ.

Leave a Reply