ಕೊಚ್ಚಿ: ಇಲ್ಲಿನ ಲಾಡ್ಜ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆನ್ ಲೈನ್ ಸೆಕ್ಸ್ ರಾಕೆಟನ್ನು ಪೊಲೀಸರು ಭೇದಿಸಿದ್ದು 14 ಮಂದಿಯನ್ನು ಬಂಧಿಸಿದ್ದಾರೆ. ಈ ತಂಡದಲ್ಲಿ ದೆಹಲಿಯ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೆಲವು ವೆಬ್ಸೈಟ್ಗಳ ಮೇಲೆ ನಿಗಾ ಇರಿಸಲಾಗಿತ್ತು.
ಬಂಧಿತರಾದವರಲ್ಲಿ ಐದು ಮಹಿಳೆಯರು, ನಾಲ್ಕು ಟ್ರಾನ್ಸ್ಜೆಂಡರ್ಸ್, ಮೂರು ಗ್ರಾಹಕರು ಮತ್ತು ಲಾಡ್ಜ್ ಮ್ಯಾನೇಜರ್ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

Leave a Reply