ಮಧ್ಯಪ್ರದೇಶ : ಮಹಿಳೆಯೊಬ್ಬರ ಗುಪ್ತಾಂಗದಿಂದ ವೈದ್ಯರು ಎರಡು ವರ್ಷದ ಬಳಿಕ ಬೈಕ್ ನ ಹ್ಯಾಂಡಲ್ ಶಸ್ತ್ರಚಿಕೆತ್ಸೆ ನಡೆಸಿ ತೆಗೆದು ಹಾಕಿದ್ದಾರೆ. ಹೌದು ಆಶ್ಚರ್ಯ ಆಗಬಹುದು.
15 ವರ್ಷದ ಹಿಂದೆ ಮಹಿಳೆ ಭೋಪಾಲ್ ನ ಧಾರ್ ಜಿಲ್ಲೆಯ ಪ್ರಕಾಶ್ ಭಿಲ್ ಅಲಿಯಾಸ್ ರಾಮ ಎಂಬುವರನ್ನು ಮದುವೆಯಾಗಿದ್ದರು. ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆ ದಂಪತಿ ಮಧ್ಯೆ ಜಗಳ ವಿಕೋಪಕ್ಕೇರಿ ಆತ ತನ್ನ ಪತ್ನಿಗೆ ಬರೋಬ್ಬರಿ ಥಳಿಸಿದ್ದಾನೆ. ಮಾತ್ರವಲ್ಲ ಬೈಕ್ ನಲ್ಲಿದ್ದ ಹ್ಯಾಂಡಲ್ ತೆಗೆದು ಪತ್ನಿಯ ಮರ್ಮಾಂಗಕ್ಕೆ ಬಲವಂತವಾಗಿ ತೋರಿದ್ದಾನೆ.

ಪೋಲೀಸರ ಪ್ರಕಾರ, ಆ ಮಹಿಳೆ ನಾಚಿಕೆಯ ಕಾರಣದಿಂದ ಈ ವಿಷವನ್ನು ಗುಪ್ತವಾಗಿ ಇರಿಸಿದ್ದು, ಪಡಬಾರದ ನೋವನ್ನು ಅನುಭವಿಸಿದ್ದಾರೆ. ಬಳಿಕ ತನ್ನ ನೋವನ್ನು 36 ವರ್ಷದ ಮಹಿಳೆ ಪೊಲೀಸರಲ್ಲಿ ತಮ್ಮ ನೋವು ತೋಡಿಕೊಂಡಿದ್ದು ಅವರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರು ಒಂದು ಲಕ್ಷ ಖರ್ಚಾಗುತ್ತದೆ ಎಂದರು. ಕೊನೆಗೆ ಸರಕಾರಿ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕೆತ್ಸೆ ಮಾಡಿ ಹ್ಯಾಂಡಲ್ ಹೊರ ತೆಗೆಯಲಾಗಿದೆ. ಮಾತ್ರವಲ್ಲ, ಇಂತಹ ಕ್ರೂರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply