ಕೊಟ್ಟಾಯಂ: ಕೇರಳದ ಶಾಸಕಕರೊಬ್ಬರು ಜಲಂಧರ್ ಬಿಷಪ್ ವಿರುದ್ಧ ಕೇಸು ನೀಡಿದ್ದಕ್ಕಾಗಿ ಅಪಮಾನಿಸಿದ್ದು, ಆವರ ವಿರುದ್ಧ ಪೊಲೀಸರು ಕೇಸುದಾಖಲಿಸಿಕೊಂಡಿದ್ದಾರೆ. ಕ್ರೈಸ್ತ ಸನ್ಯಾಸಿನಿಯ ಮನೆಯವರು ನೀಡಿದ ದೂರಿನಡಿಯಲ್ಲಿ ಶಾಸಕ ಪಿಸಿ ಜಾರ್ಜ್ ವಿರುದ್ಧ ಕೊಟ್ಟಾಯಂ ಕುರವಿಲಂಗಾಡ್ ಪೊಲೀಸರು ಕೇಸು ದಾಖಲಿಸಿದರು.

ಪತ್ರಿಕಾಗೋಷ್ಠಿ ಕರೆದು ಶಾಸಕರು ಕ್ರೈಸ್ತ ಸನ್ಯಾಸಿನಿಯ ವಿರುದ್ಧ ಮಾನಹಾನಿಕರ ರೀತಿಯಲ್ಲಿ ದೂರು ನೀಡಿದ್ದರು. ಇದು ವಿವಾದವಾದಾಗ ತನ್ನಹೇಳಿಕೆಯ ಕೆಲವು ಪದಗಳನ್ನುಶಾಸಕರು ಹಿಂದಕ್ಕೆ ಪಡೆದಿದ್ದರು. ಆದರೆ ಇತರ ಆರೋಪಗಳಲ್ಲಿ ತಾನು ದೃಢವಾಗಿದ್ದೇನೆ ಎಂದು ಕೂಡ ಹೇಳಿದ್ದರು. ಈಗ ಶಾಸಕರು ತನ್ನ ಹೇಳಿಕೆಗಾಗಿ ಪ್ರಕರಣ ಎದುರಿಸಬೇಕಾಗಿದೆ.

Leave a Reply