ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದಾರೆ. ಆದರೆ ಅದೇ ಅಧ್ಯಾಪಕರು ತರಗತಿಯಲ್ಲಿ ಮಕ್ಕಳ ಮುಂದೆ ಬೀಡಿ ಸೇದಿದರೆ ಹೇಗೆ? ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಮುಂದೆ ಶಿಕ್ಷಕರೋರ್ವರು ಬೀಡಿ ಸೇದುವ ವಿಡಿಯೋ ವೈರಲ್ ಆಗಿದೆ.
ತಾರಾ ಪ್ರದೇಶದ ಸೀತಾಪುರ ಜಿಲ್ಲೆಯ ತರಗತಿಯೊಂದರಲ್ಲಿ ಧೂಮಪಾನ ಮಾಡುತ್ತಾ ಇರುವ ಶಿಕ್ಷಕರೊಬ್ಬರ ವಿಡಿಯೋ ಇದಾಗಿದ್ದು,

ಧೂಮಪಾನ ಮಾಡುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅಮಾನತು ಗೊಳಿಸಲಾಗಿದೆ.
“ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಆಳವಾದ ಪ್ರಭಾವ ಬೀರುತ್ತಾರೆ. ಅಂಥವರು ಮಕ್ಕಳ ಮುಂದೆ ಧೂಮಪಾನ ಮಾಡಬಾರದು” ಎಂದು ಶಿಕ್ಷಣಾಧಿಕಾರಿ ಹೇಳಿದರು.

LEAVE A REPLY

Please enter your comment!
Please enter your name here