1. ಕರ್ನಾಟಕದಲ್ಲಿ ಪ್ರತೀ ವರ್ಷ ಕನ್ನಡ ರಾಜೋತ್ಸವವನ್ನು ಯಾವಾಗ ಆಚರಿಸುವರು?
2. ಅತೀ ಭಯಂಕರವಾದ ಕಾಯಿಲೆ ಎಂದು ವಿಶ್ವದ ಪರಿಗಣಿತವಾಗಿರುವ ಕಾಯಿಲೆ ಯಾವುದು?
3. ಕಂಪ್ಯೂಟರಿಗೆ ಅತೀ ಅಪಾಯ ಉಂಟು ಮಾಡುವುದು ಯಾವುದು?
4. ವಿಶ್ವದಲ್ಲಿ ಅತ್ಯಂತ ದೊಡ್ಡ ಹೂವು ಯಾವುದು?
5, ವಿಶ್ವದ ಅತ್ಯಂತ ದೊಡ್ಡ ಹಕ್ಕಿ ಯಾವುದು?

ಉತ್ತರಗಳು: 1 ನವೆಂಬರ್ 1ರಂದು 2. ಏಡ್ಸ್ 3. ವೋಲ್ವೇಜ್ ವ್ಯತ್ಯಾಸಗಳು 4, ರೆಪ್ಲೆಸಿಯ 5. ಕಾಂಡೋರ್

Leave a Reply