ಕೇರಳ: 1924 ರ ನಂತರದಲ್ಲಿ ಕೇರಳ ರಾಜ್ಯ ಬೃಹತ್ ಪ್ರವಾಹಕ್ಕೆ ತುತ್ತಾಗಿದ್ದು, ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗಳು ನಷ್ಟ ಸಂಭವಿಸಿತ್ತು. ಪ್ರವಾಹದಲ್ಲಿ 10,000 ಕಿ.ಮಿ ರಸ್ತೆಗಳು ನೀರು ಪಾಲಾಗಿ ಸಂಚಾರ ವ್ಯವಸ್ಥೆ, ಜನ ಜೀವನ ಸಂಪೂರ್ಣ ಹದೆಗೆಟ್ಟಿತ್ತು.

ಈಗ ಕೇರಳದಲ್ಲಿ ಮತ್ತೆ ಮಳೆಯ ಭೀತಿ. ಪಾಲಕ್ಕಾಡ್, ತ್ರಿಶೂರ್, ಜಿಲ್ಲೆಗಳಲ್ಲಿ ಮಳೆಯನ್ನು ಎದುರಿಸುವ ಸಿದ್ದತೆಗಳು ಪ್ರಾರಂಭವಾಗಿದೆ. ಅಣೆಕಟ್ಟುಗಳು ಶೇಕಡಾ ಎಂಭತ್ತರಷ್ಟು ತುಂಬಿ ತುಳುಕುತ್ತಿದೆ. ರೆಡ್ ಅಲರ್ಟ್ ಘೋಷಿಸಲಾಗಿದೆ. ಇಡುಕ್ಕಿ ಮೂನಾರ್ ಪ್ರಧೇಶಗಳಲ್ಲಿ ತೀವ್ರ ಮಳೆಯಾಗುತ್ತಿದೆ. ತ್ರಿಶೂರ್ ನಲ್ಲಿ ಮುಂಜಾಗರೂಕತೆಯಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

Leave a Reply