ತಮಿಳುನಾಡು: ಪ್ರಖ್ಯಾತ ನಟ ಮತ್ತು ರಜಕಾರಣಿಯಾದ ಕಮಲಹಾಸನ್ ಮತ್ತು ರಜನೀಕಾಂತ್ ಜೊತೆಯಾಗಿ ತಮಿಳುನಾಡಿನಲ್ಲಿ ರಾಜಕೀಯ ನಡೆಸುವ ಸುಳಿವು ನೀಡಿದ್ದಾರೆ.

ರಜನೀಕಾಂತ್ ಈ ಬಗ್ಗೆ ಮಾತನಾಡುತ್ತ ಜೊತೆಯಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಅದರೊಂದಿಗೆ ಅಗತ್ಯ ಬಿದ್ದರೆ ಜೊತೆಯಾಗುವುದಾಗಿ ಕಮಲಹಸನ್ ಕೂಡ ಹೇಳಿಕೆ ನೀಡಿದ್ದು ಪ್ರಖ್ಯಾತ ಇಬ್ಬರು ನಟರು ತಮಿಳುನಾಡಿನ ರಾಜಕೀಯದಲ್ಲಿ ಜೊತೆಯಾಗಿ ಹೆಜ್ಜೆ ಇಡುವ ಸಾಧ್ಯತೆ ಗೋಚರಿಸುತ್ತಿದೆ.

ರಜನೀಕಾಂತ್ ಬಿಜೆಪಿ ಪಕ್ಷ ಸೇರುವ ಸಾಧ್ಯತೆಯನ್ನು ಕಳೆದ ಬಾರಿ ‘ನನ್ನನ್ನು ಕೇಸರೀಕರಣ’ ಮಾಡಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುವ ಮುಖಾಂತರ ಅಲ್ಲಗಳೆದಿದ್ದರು.

LEAVE A REPLY

Please enter your comment!
Please enter your name here