ಇತ್ತೀಚೆಗೆ ರಾಣು ಮೊಂಡಾಲ್, ಲತಾಜಿಯ ಏಕ್ ಪ್ಯಾರ್ ಕಾ ನಾಗಮ ಹೈ ಹಾಡು ಹಾಡುದರೊಂದಿಗೆ ದೇಶದಾದ್ಯಂತ ಖ್ಯಾತಿ ಪಡೆದರು. ಹಿಮೇಶ್ ರೇಷಾಮಿಯಾ ಅವರೊಂದಿಗೆ ತನ್ನ ಮುಂಬರುವ ಸಿನೆಮಾಗೆ ಒಂದು ಹಾಡನ್ನು ರೆಕಾರ್ಡ್ ಮಾಡಿದರು. ಸಲ್ಮಾನ್ ಖಾನ್ ರಾಣು ಮೊಂಡಾಲ್ ರಿಗೆ 55 ಲಕ್ಷದ ಮನೆಯನ್ನು ಖರೀದಿಸಿದ್ದು ಸುದ್ದಿಯಾದರೆ ದಬಾಂಗ್ 3 ರಲ್ಲಿ ಹಾಡಲು ಅವಕಾಶವನ್ನು ನೀಡಿದ್ದಾರೆ ಎಂಬ ವರದಿಗಳು ಬಂದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಣು ಮೊಂಡಾಲ್,ಒಂದು ವೇಳೆ ಸಲ್ಮಾನ್‌ ಖಾನ್ ಖುದ್ದು ನನ್ನಲ್ಲಿ ಹೇಳಿರುತ್ತಿದ್ದರೆ, ನಾನು ಆ ಸುದ್ದಿಯ ಮೇಲೆ ವಿಶ್ವಾಸ ಹೊಂದುತ್ತಿದ್ದೆ ಎಂದು ಹೇಳಿದ್ದರು.

ರಾಣು ಮೊಂಡಲ್ ದಿನ ಬೆಳಗಾಗುವುದರೊಳಗೆ ಸ್ಟಾರ್ ಆದರು. ಆದರೆ ಭಾರತದಲ್ಲಿ ಅದೆಷ್ಟೋ ಪ್ರತಿಭಾವಂತರು ನಮ್ಮ ಅಕ್ಕ ಪಕ್ಕದಲ್ಲಿ ಇರುತ್ತಾರೆ. ಅವರೂ ಉತ್ತಮ ಪ್ರತಿಭೆಯನ್ನು ಹೊಂದಿರುತ್ತಾರೆ. ಈ ವಿಡಿಯೋ ನೋಡಿ

LEAVE A REPLY

Please enter your comment!
Please enter your name here