ಮುಂಬಯಿ: ಜಮೈಕಾದ ಒಟಗಾರ ಯೋಹಾನ್ ಬ್ಲೇಕ್ ದೇಶದ ಪ್ರಸಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದರು. ರಸ್ತೆ ಸುರಕ್ಷತೆ ಕುರಿತ ವಿಶ್ವ ಸರಣಿ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿರುವ ಬ್ಲೇಕ್ ಕ್ರಿಕೆಟ್ ದಂತಕತೆ ಸಚಿನ್ ಜೊತೆ ಭೇಟಿ ಮಾಡಿದ ವಿವರಗಳನ್ನು ಚಿತ್ರ ಸಹಿತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 29 ವರ್ಷದ ಭೇಕ್ ಮುಂದಿನ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಬಂಗಾರದ ಪದಕಗಳಿಗೆ ಗುರಿಯಿಟ್ಟಿರುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here