ಸುಮಾರು 3.6 ಮಿಲಿಯನ್ ಮೈಲಿ ವಿಸ್ತಾರವಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಉಷ್ಣಾಂಶವಿರುವ ಮರುಭೂಮಿಯೆನಿಸಿದೆ. ಹತ್ತರ ಅಮೆರಿಕಾದ ಬಹುಭಾಗವನ್ನು ಆವರಿಸಿಕೊಂಡಿದೆ. ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರ, ದಕ್ಷಿಣಕ್ಕೆ ನೈಗರ್ ನದಿ ಕಣಿವೆ, ಪೂರ್ವಕ್ಕೆ ಕೆಂಪು ಸಮುದ್ರ, ಪಶ್ಚಿಮಕ್ಕೆ ಅಲ್ಲಾಂಟಿಕ್ ಸಾಗರವಿದೆ.

ಇಂತಹ ಹಣ ವಾತಾವರಣದಲ್ಲೂ ಇದಕ್ಕೊಂದು ಅನುಪಮ ಸೌಂದರ್ಯವಿದೆ.

ಒಣ ಕಣಿವೆಗಳು, ಪರ್ವತಗಳು, ಉಷ್ಟು ಪ್ರದೇಶಗಳು, ಕಲ್ಲಿನ ರಚನೆಗಳು, ಮರಳು ದಿಬ್ಬಗಳು, ಜಲ್ಲಿ ಮೈದಾನಗಳಿವೆ. ಶೇ.25ರಷ್ಟು ಭಾಗವು ದಿಬ್ಬಗಳಿಂದ ಆವೃತವಾಗಿದ್ದು, ಕೆಲವೆಡೆಗಳಲ್ಲಿ ಇವುಗಳ ಎತ್ತರ 590 ಅಡಿಗಳಿಗಿಂತ ಹೆಚ್ಚಿದೆ.

Leave a Reply