ಪುರುಷನೊಬ್ಬ ಗಂಡು ಧ್ವನಿಯಲ್ಲಿ ಹಾಡಿದರೆ, ಅದರಲ್ಲಿ ಅಂಥ ವಿಶೇಷವೇನೂ ಅನಿಸದು. ಆದರೆ ಅವರೇ ಹೆಣ್ಣಿನ ದನಿಯಲ್ಲೂ ಉಲಿದರೆ ಕೇಳುಗರಿಗೆ ಕಚಗುಳಿಯಷ್ಟೇ ಅಲ್ಲ, ವಿನೂತನ. ಹೌದು ರಿಯಾಲಿಟಿ ಷೋ ನಲ್ಲಿ ಅಲ್ಕಾ ಯಾಗ್ನಿಕ್ ರ ಧ್ವನಿಯಲ್ಲಿ ಗಾಯಕ ಸಾಯಿರಾಂ ಅಯ್ಯರ್ ಹಾಡಿ ಎಲ್ಲರನ್ನೂ ಬೆರಗು ಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಣ್ಣ ಮಕ್ಕಳ ಸಿಂಗಿಂಗ್ ರಿಯಾಲಿಟಿ ಷೋ ನಲ್ಲಿ ಸಾಯಿರಾಂ ಅಯ್ಯರ್ ಒಂದು ಅಂಕ ಕಡಿಮೆ ಕೊಟ್ಟಿದ್ದು, ಅದಕ್ಕೆ ಕಾರಣ ಕೇಳಿದಾಗ ಅವರೇ ಖುದ್ದು ಆ ಹಾಡು ಹಾಡಿ ಎಲ್ಲಿ ತಪ್ಪಾಗಿದೆ ಎಂದು ತಿಳಿಸಿ ಕೊಟ್ಟರು. ಅವರ ಧ್ವನಿ ಕೇಳಿದರೆ ನಿಮಗೂ ಅಚ್ಚರಿ ಎಣಿಸಬಹುದು.

LEAVE A REPLY

Please enter your comment!
Please enter your name here