ಸಾನಿಯಾ ಮಿರ್ಜಾ ಅವರ ಸಹೋದರಿ ಅನಾಮ್ ಮೊಹಮ್ಮದ್ ಅಜರುದ್ದೀನ್ ಅವರ ಮಗ ಅಸಾದ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಖಚಿತಪಡಿಸಿದ್ದಾರೆ. ನಾವು ಪ್ಯಾರಿಸ್ ನಲ್ಲಿ ಬ್ಯಾಚಲರ್ ಪಾರ್ಟಿ ಮಾಡುತ್ತಿದ್ದೇವೆ ಮತ್ತು ತುಂಬಾ ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.  ಅನಮ್ 2018 ರಲ್ಲಿ ತನ್ನ ಮೊದಲ ಗಂಡನಿಂದ ಬೇರ್ಪಟ್ಟಿದ್ದಳು.

ಸಾನಿಯಾ ತಂಗಿ ಫ್ಯಾಶನ್ ಡಿಸೈನರ್ ಆಗಿದ್ದಾಳೆ. ದಲೇಬಲ್ ಬಾಝಾರ್ ಎನ್ನುವ ಫ್ಯಾಶನ್ ಸ್ಟೋರ್ ಮಾಲಕಿಯಾಗಿದಾಳೆ. ಅಸದ್ ಸಾಮಾಜಿ ಸೈಟ್ಸ್‍ನಲ್ಲಿ ತನ್ನನ್ನು ಕ್ರಿಕೆಟರ್ ಕಂ ಲಾಯರ್ ಎಂದು ಬರೆದುಕೊಂಡಿದ್ದಾರೆ. ಇಬ್ಬರು ಬಹಳ ಸಮಯದಿಂದ ಡೇಟಿಂಗ್ ನಲ್ಲಿದ್ದಾರೆ. 2015ರಲ್ಲಿ ಹೈದರಾಬಾದಿನ ಬಿಸಿನೆಸ್ ಮೆನ್ ಅಕ್ಬರ್ ಜೊತೆ ಆಕೆ ಮೊದಲು ಮದುವೆಆಗಿದ್ದರು.

https://www.instagram.com/p/B1BcnQOp4xq/?utm_source=ig_web_copy_link

LEAVE A REPLY

Please enter your comment!
Please enter your name here