ತಿರುವನಂತಪುರಂ: ಶಬರಿ ಮಲೆ ದೇವಾಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಹೋಗಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಪಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸದಿರಲು ದೇವಸ್ವಂ ಬೋರ್ಡು ತೀರ್ಮಾನಿಸಿದೆ.

ದೇವಸ್ವಂ ಬೋರ್ಡು ಸರಕಾರದ ನಿಲುವಿನ ಜತೆಗಿದೆ. ಅರ್ಜಿ ತೆರೆದ ಕೋರ್ಟಿಗೆ ತಲುಪುವ ಸಾಧ್ಯತೆ ಇಲ್ಲ ಎಂದು ದೇವಸ್ವಂ ಬೋರ್ಡು ಹೇಳಿದೆ. ವಿಶ್ವಾಸಿಗಳಾದ ಮಹಿಳೆಯರಿಗೆ ಈ ಕಷ್ಟ ಸರಿಯಾಗಿ ಗೊತ್ತಿದೆ ಎಂದು ದೇವಸ್ವಂ ಬೋರ್ಡು ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply