ಕಿಯಾರಾ ಜತೆಗಿನ ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನಿಸಿದಾಗ, ನಾವು ಕೇವಲ ಕಿಸ್ಸಿಂಗ್ ಮಾತ್ರ ಅಲ್ಲ ನಟನೆಯನ್ನೂ ಮಾಡಿದ್ದೇವೆ ಎಂದು ಶಾಹಿದ್ ಹೇಳಿದ್ದಾರೆ.
ಶಾಹಿದ್ ಕಪೂರ್ ರಲ್ಲಿ ಪತ್ರಕರ್ತರೊಬ್ಬರು ಮುಂಬರುವ ಸಿನಿಮಾ ‘ಕಬೀರ್ ಸಿಂಗ್’ನಲ್ಲಿ ಕಿಯಾರಾ ಅಡ್ವಾಣಿ ಜತೆ ಕಿಸ್ ದೃಶ್ಯದ ಬಗ್ಗೆ ಬಾರಿ-ಬಾರಿ ಕೇಳಿದಾಗ,’ನಾವು ಸಿನಿಮಾದಲ್ಲಿ ಸಾಕಷ್ಟು ನಟನೆಯನ್ನೂ ಮಾಡಿದ್ದೇವೆ’ ಎಂದು ಉತ್ತರಿಸಿದ್ದಾರೆ.
‘ಬಹಳ ಸಮಯದಿಂದ ನಿನಗಾರೂ ಗರ್ಲ್ ಫ್ರೆಂಡ್ ಇಲ್ಲವೇನು? ನೀವು ಕಿಸ್ಸಿಂಗ್ ನ್ನು ಬಿಟ್ಟು ಬೇರೆ ಪ್ರಶ್ನೆಯನ್ನೇಕೆ ಕೇಳುವುದಿಲ್ಲ? ಎಂಬುದಾಗಿ ಆ ಪತ್ರಕರ್ತನಲ್ಲಿ ಪ್ರಶ್ನಿಸಿದ್ದಾರೆ.

Leave a Reply