ತಾನು ಹೆಚ್ಚು ಜನಪ್ರಿಯವಾಗಲು ಶಾರುಖ್ ಖಾನ್ ಕಾರಣ ಎಂದು‌ ಗೂಗಲ್ ಸಿಇಒ ಸುಂದರ್ ಪಿಚಾಯ್ ಭಾವಿಸುತ್ತಾರೆ

ಹ್ಯಾಪಿ ನ್ಯೂ ಇಯರ್ ಸಿನೆಮಾದ ಇತರ ಪಾತ್ರಗಳ ಜೊತೆಗೆ ಶಾರುಖ್ ಖಾನ್ ಸುಂದರ್ ಪಿಚೈ ಅವರೊಂದಿಗೆ 2014 ರಲ್ಲಿ Googleplex ನಲ್ಲಿ ಸಂದರ್ಶನ ಮಾಡಿದ್ದರು. ಆ ಸಂದರ್ಶನದ ಬಳಿಕ ತನ್ನ ಜನಪ್ರಿಯತೆ ಬೆಳೆದಿದೆ ಎಂದು ಅವರು ಭಾವಿಸುತ್ತಾರೆ.

ಬಾಲಿವುಡ್ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರತಿಯೊಬ್ಬರೂ ಶಾರೂಖ್ ರನ್ನು ಗುರುತಿಸುತ್ತಾರೆ. ಅವರೊಂದಿಗೆ ನನ್ನ ಸಂದರ್ಶನದ ಬಳಿಕ ಜನರು ನನ್ನನ್ನು ತಿಳಿದುಕೊಳ್ಳಲು ಪ್ರಾರಂಭಿಸಿದರು. ಶಾರೂಕ್ ರವರ ಕೆಲಸ ಕೂಲ್ ಆಗಿದೆ, ಆದರೆ ಅವರು ನಿಜವಾಗಿಯೂ ಕೂಲರ್ ಆಗಿದ್ದಾರೆ ಎಂದು ಪಿಚೈ ಹೇಳಿದರು.

Leave a Reply