ಸಿಖ್ ಧಾರ್ಮಿಕ ಮುಖಂಡ COVID-19 ನಿಂದ ಮರಣ ಹೊಂದಿದ ಬಳಿಕ ಕನಿಷ್ಠ 15,000 ಜನರು ಉತ್ತರ ಭಾರತದಲ್ಲಿ ಕಟ್ಟುನಿಟ್ಟಿನ ನಿಗಾದಲ್ಲಿದ್ದಾರೆ.

70 ವರ್ಷದ ಗುರು ಬಾಲ್ದೇವ್ ಸಿಂಗ್ ಅವರು ಪಂಜಾಬ್ ರಾಜ್ಯದ ಒಂದು ಡಜನ್ಗೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋದಾಗ ಯುರೋಪಿನ ವೈರಸ್ ಉಪ ಕೇಂದ್ರವಾದ ಇಟಲಿ ಮತ್ತು ಜರ್ಮನಿಯ ಪ್ರವಾಸದಿಂದ ಹಿಂದುರಿಗಿದ್ದರು. ಇದು ಗಂಭೀರ ಬೆದರಿಕೆಯನ್ನು ಸೃಷ್ಟಿ ಮಾಡಿದೆ. ಸುಮಾರು 15 ಹಳ್ಳಿಗಳನ್ನು ಮಾರ್ಚ್ 18 ರಂದು ಮೊಹರು 15,000 ರಿಂದ 20,000 ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ” ಎಂದು ಸಿಂಗ್ ವಾಸಿಸುತ್ತಿದ್ದ ಬಂಗಾ ಜಿಲ್ಲೆಯ ಹಿರಿಯ ಮ್ಯಾಜಿಸ್ಟ್ರೇಟ್ ಗೌರವ್ ಜೈನ್ ಹೇಳಿದ್ದಾರೆ.

ಮಾತ್ರವಲ್ಲ ಈ ಹಳ್ಳಿಗಳಲ್ಲಿ ಹೆಚ್ಚುವರಿ ಮತ್ತು ನಿಯಮಿತ ಕಣ್ಗಾವಲು ವೈದ್ಯಕೀಯ ತಂಡಗಳನ್ನು ನೇಮಿಸಲಾಗಿದೆ. ಸಿಖ್ ಗುರುವಿನೊಂದಿಗೆ ಸಂಪರ್ಕ ಹೊಂದಿದ್ದ ಹತ್ತೊಂಬತ್ತು ಮಂದಿಗೆ ಕೋರೋಣ ಪಾಸಿಟಿವ್ ಇದೆ ಎಂದು ಸ್ಥಳೀಯ ಪೊಲೀಸ್ ಆಯುಕ್ತ ವಿನಯ್ ಬುಬ್ಲಾನಿ ಹೇಳಿದ್ದಾರೆ.

Leave a Reply