ನಿಮ್ಮ ವಯಸ್ಸಿಗೆ ಎಷ್ಟು ನಿದ್ದೆಯ ಅವಶ್ಯಕತೆ ಇದೆ?

ನಿದ್ದೆಯ ಕುರಿತಾದ ವಿವಿಧ ಅಧ್ಯಯನಗಳಿಂದ ತಿಳಿದು ಬಂದಂತೆ

ನವಜಾತ ಶಿಶು (0 ರಿಂದ 3 ತಿಂಗಳುಗಳು): 14 ರಿಂದ 17 ಗಂಟೆಗಳವರೆಗೆ.

ಮಗು
(4 ರಿಂದ 11 ತಿಂಗಳುಗಳು): 12 ರಿಂದ 15 ಗಂಟೆಗಳವರೆಗೆ.

ಮಕ್ಕಳು
(1-2 ವರ್ಷಗಳು): 11 ರಿಂದ 14 ಗಂಟೆಗಳವರೆಗೆ.

(3-5 ವರ್ಷಗಳು): 10 ರಿಂದ 13 ಗಂಟೆಗಳ.

(6-13 ವರ್ಷಗಳು): 9 ರಿಂದ 11 ಗಂಟೆಗಳವರೆಗೆ.

ಹದಿಹರೆಯದವರು
(14 ರಿಂದ 17): 8 ರಿಂದ 10 ಗಂಟೆಗಳವರೆಗೆ

ಯುವಕರು (18-25 ವರ್ಷಗಳು): 7 ರಿಂದ 9 ಗಂಟೆಗಳವರೆಗೆ.

ವಯಸ್ಕರು (26-64 ವರ್ಷಗಳು): 7 ರಿಂದ 9 ಗಂಟೆಗಳವರೆಗೆ

ವೃದ್ಧರು (65 ವರ್ಷಗಳು): 7 ರಿಂದ 8
ಗಂಟೆಗಳವರೆಗೆ.

Leave a Reply