Representational Image
  1. ನೀವು ಬೆಳಿಗ್ಗೆ ಉಪಹಾರ ಸೇವಿಸದಿದ್ದರೆ ನಿಮ್ಮ ಹೊಟ್ಟೆ ಹೆದರುತ್ತದೆ.

2. ನೀವು ದಿನದ 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದರೆ ನಿಮ್ಮ ಮೂತ್ರಪಿಂಡಗಳು ಭಯಪಡುತ್ತವೆ.

3. ನೀವು 12ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯ ಸಮಯದಲ್ಲಿ ಎಚ್ಚರಗೊಳ್ಳದಿದ್ದರೆ ನಿಮ್ಮ ಪಿತ್ತಕೋಶ ಹೆದರುತ್ತದೆ.

4. ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದರೆ ನಿಮ್ಮ ಸಣ್ಣ ಕರಳು ಹೆದರುತ್ತದೆ.

5. ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ನಿಮ್ಮ ದೊಡ್ಡ ಕರುಳು ಹೆದರುತ್ತದೆ.

6. ನೀವು ಸಿಗರೇಟ್ ಬೀಡಿ ಸೇವಿಸಿದರೆ ಮತ್ತು ಕೊಳಕುಕಲುಷಿತ ವಾತಾವರಣದಲ್ಲಿ ಉಸಿರಾಡಿದರೆ ನಿಮ್ಮ ಶ್ವಾಸಕೋಶ ಹೆದರುತ್ತದೆ.

7. ನೀವು ಅತಿ ಹೆಚ್ಚು ಕರಿದ ಆಹಾರ ಮತ್ತು ಜಂಕ್ ಫುಡ್ ಗಳನ್ನು ಸೇವಿಸಿದರೆ ನಿಮ್ಮ ಲಿವರ್ ಭಯಪಡುತ್ತದೆ.

8. ನಿಮ್ಮ ಊಟದಲ್ಲಿ ಉಪ್ಪು ಮತ್ತು ಕೊಲೆಸ್ಟ್ರಾಲ್ ಹೆಚ್ಚಿದ್ದರೆ ನಿಮ್ಮ ಹೃದಯ ಭಯಪಡುತ್ತದೆ.

9. ನೀವು ರುಚಿಗಾಗಿ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ ನಿಮ್ಮ ಪ್ಯಾಂಕ್ರಿಯಸ್ ಭಯ ಪಡುತ್ತದೆ.

10. ನೀವು ಮೊಬೈಲ್ ಮತ್ತು ಕಂಪ್ಯೂಟರ್ ಕತ್ತಲೆಯಲ್ಲಿ ನೋಡಿದರೆ ನಿಮ್ಮ ಕಣ್ಣುಗಳು ಭಯಪಡುತ್ತವೆ.

11. ನೀವು ನೆಗಟಿವ್ ವಿಷಯಗಳನ್ನು ಯೋಚಿಸಲು ತೊಡಗಿದರೆ ನಿಮ್ಮ ಮೆದುಳು ಹೆದರುತ್ತದೆ.

ನಿಮ್ಮ ದೇಹದ ಅಂಗಾಂಗಳು ನಿಮ್ಮ ಅಮೂಲ್ಯ ಆಸ್ತಿ ಗಳಾಗಿವೆ. ಅವುಗಳನ್ನು ಹೆಚ್ಚು ಹೆಚ್ಚು ಭಯ ಪಡಿಸದಿರಿ. ಯಾಕೆಂದರೆ ಈ ದೇಹದ ಅಂಗಾಂಗಳು ನಿಮಗೆ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಬಹು ಮುಖ್ಯ  ಅಂಗಾಂಗಳು ಆರೋಗ್ಯದಿಂದ ಇಡಲು ಪ್ರಯತ್ನಿಸಿ.

LEAVE A REPLY

Please enter your comment!
Please enter your name here