ಅವಳು ಅವನ ಬೆರಳುಗಳನ್ನು ಸವರಿದಳು. ಅವನ ಎದೆಯ ಮೇಲೆ ಇದ್ದ ಪದಕಗಳನ್ನು ಸರಿಸಿ ಹಣೆಗೆ ಮುತ್ತು ಕೊಟ್ಟು ಅವನಿಗೆ ವಿದಾಯ ಹೇಳಿದಳು. ಮತ್ತೆ ಅವನನ್ನು ನೋಡುವ ಬಗ್ಗೆ ಖಚಿತತೆ ಇಲ್ಲ. ಥಟ್ಟನೆ ಬಾಗಿಲ ಬಳಿ ಹೋಗಿ ನಿಂತು ಕೊಂಡಳು. ಅವನ ಹೆಣ್ಣು ಮಕ್ಕಳು ಬಾಗಿಲ ಬಳಿ ನಿಂತು ಕಣ್ಣೀರು ಹಾಕುತ್ತಿದ್ದರು. ಕಣ್ಣೀರಿನ ಗುಂಡುಗಳು ಅವನಿಗೆ ಹೊಡೆಯುವ ಗುಂಡಿಗಿಂತ ಕಠಿಣವಾಗಿತ್ತು…

ಯುದ್ಧ ಅಂದ್ರೆ ಗೆದ್ದವನು ಸೋತ, ಸೋತವನು ಸತ್ತ ಎಂದರ್ಥ! ಪ್ರಪಂಚದಲ್ಲಿ ಕೆಲವರಿಗಂತೂ ಯುದ್ಧ ಬೇಕೇ ಬೇಕು? ಯುದ್ಧ ಎಂಬುದು ಯಾರಿಗೆ ತಮಾಷೆ, ಯಾರಿಗೆ ವ್ಯಾಪಾರ, ಯಾರಿಗೆ ಪೀಕಲಾಟದ ವಸ್ತುವಾಗಿದೆ ಅನ್ನೋದು ನಿಮಗೆ ಗೊತ್ತೆ?

LEAVE A REPLY

Please enter your comment!
Please enter your name here