ಮಾನಸಿಕ ಶಾಂತಿಗಾಗಿ ಸ್ವಾಮೀಜಿಯೊಬ್ಬರು ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.

ಮಠದಲ್ಲೇ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ 38 ವರ್ಷ ಪ್ರಾಯದ ಮಹಾಲಿಂಗ ಸ್ವಾಮೀಜಿ ಡೆತ್ ನೋಟ್ ಬರೆದಿಟ್ಟು, ನನ್ನ ಸಾವಿಗೆ ನಾನೇ ಕಾರಣ. ನಾನು ಯಾರಿಗೂ ಕೇಡು ಬಗೆದಿಲ್ಲ, ನನ್ನ ಸಮಾಧಿ ಇಲ್ಲೇ ಮಾಡಿ ಎಂದು ವಿನಂತಿಸಿದ್ದಾರೆ‌.

ಈ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ.

Leave a Reply