Image credit : Public Domain Pictures

1.ಬೆಳಕಿರುವ ಕೋಣೆಯಲ್ಲೇ ಟಿ.ವಿ.ಯನ್ನು ಇಡಬೇಕು.

2. ಟಿ.ವಿ.ಯಿಂದ ನಿಶ್ಚಿತ ದೂರದಲ್ಲಿ ಕುಳಿತು ನೋಡಬೇಕು.

3. ಟಿ.ವಿ.ಯ ಶಬ್ದವನ್ನು ಸಾಧ್ಯವಿರುವಷ್ಟು ಕಡಿಮೆಗೊಳಿಸಬೇಕು.

4. ಚಿತ್ರಕ್ಕೆ ಹೆಚ್ಚಿನ ಬಣ್ಣ ನೀಡಬೇಡಿ. ದಿನಕ್ಕೆ ಮೂರು ಗಂಟೆ ಉಪಯೋಗಿಸಿದರೆ. ಪಿಕ್ಚರ್ ಟ್ಯೂಬ್ ಹತ್ತು ವರ್ಷ ಬಾಳಿಕೆ ಬರುತ್ತದೆ.

Image credit : Wikimedia Commons

5. ಟಿವಿಯ ಸಕ್ರ್ಯೂಟ್‍ನಲ್ಲಿ ಇತರ ಗೃಹೋಪಕರಣಗಳನ್ನು ಉಪಯೋಗಿಸಬೇಡಿ.

6. ಟಿ.ವಿ.ಗೆ ಮಾತ್ರವೇ ಒಂದು ಸ್ವಿಚ್, ಪ್ಲಗ್, ಸಕ್ರ್ಯೂಟ್ ಇರಬೇಕು.

7. ಒದ್ದೆಯಿರುವಲ್ಲೋ, ಬಿಸಿಯಿರುವ ಸ್ಥಳದಲ್ಲಿ ಟಿ.ವಿ.ಯನ್ನು ಇಡಬಾರದು.

8. ಟಿ.ವಿ.ಯನ್ನು ಆನ್ ಮಾಡಬೇಕಾದರೆ ಮೊದಲು ಪವರ್ ಪಾಯಿಂಟನ್ನು ಆನ್ ಮಾಡಿ. ಬಳಿಕ ಟಿ.ವಿ. ಸೆಟ್ ಅದನ್ನು ಆಫ್ ಮಾಡಬೇಕಾದರೆ ಮೊದಲು ಟಿ.ವಿ.ಸೆಟ್. ನಂತರ ಪವರ್ ಪಾಯಿಂಟ್ಆಫ್ ಮಾಡಿ.

9. ಟಿ.ವಿ. ಚಾಲೂ ಇರುವಾಗ ವಿದ್ಯುತ್ ಕೈಕೊಟ್ಟರೆ ಕೂಡಲೇ ಟಿ.ವಿ.ಯನ್ನು ಆಫ್ ಮಾಡಿ ಬಿಡಿ.

10. ಟಿ.ವಿ.ಗೆ ನೇರವಾಗಿ ಸೂರ್ಯನ ಪ್ರಕಾಶ ಬೀಳಬಾರದು.