144285016

ಫೋನ್ ಅಥವಾ ಮೊಬೈಲ್ ಬಳಸುವಾಗ ಎಡಕಿವಿಯನ್ನು ಉಪಯೋಗಿಸಿ.
ಮಾತ್ರೆಗಳನ್ನು ತಂಪಾದ ನೀರಿನಲ್ಲಿ ಸೇವಿಸದಿರಿ.
ಸಂಜೆ 5ರ ನಂತರ ಹೊಟ್ಟೆ ತುಂಬಾ ಉಣ್ಣದಿರಿ.
ಎಣ್ಣೆ ಮಿಶ್ರಿತ ಆಹಾರವನ್ನು ಕಡಿಮೆ ಬಳಸಿರಿ.
ನೀರನ್ನು ಬೆಳಿಗ್ಗೆ ತುಂಬಾ ಕುಡಿಯಿರಿ, ರಾತ್ರಿ ಕಡಿಮೆ ಮಾಡಿ.

ಹೆಡ್ ಫೋನ್ ಮತ್ತು ಇಯರ್‌ಫೋನನ್ನು ಹೆಚ್ಚು ಕಾಲ ಉಪಯೋಗಿಸದಿರಿ.
ರಾತ್ರಿ 10ರಿಂದ ಬೆಳಿಗ್ಗೆ 5 ನಿದ್ದೆ ಮಾಡಲು ಒಳ್ಳೆಯ ಸಮಯ
ಮದ್ದು ಸೇವಿಸಿದ ಕೂಡಲೇ ನಿದ್ದೆಗೆ ಜಾರದಿರಿ.
ಬ್ಯಾಟರಿ ಚಾರ್ಜ್ ಕಡಿಮೆಯಿದ್ದಾಗ ಅಥವಾ ಕೊನೆಯ ಹಂತದಲ್ಲಿದ್ದಾಗ ಮೊಬೈಲ್‌ನಲ್ಲಿ ಮಾತಾಡದಿರಿ. ಈ ಸಂದರ್ಭದಲ್ಲಿ ವಿಕಿರಣ ಸಾವಿರ ಪಟ್ಟು ಹೆಚ್ಚಿರುತ್ತದೆ.

Leave a Reply