ವಾರಾಣಸಿ: ಪ್ರಧಾನಿ ನರೇಂದ್ರ ಮೋದಿಯ ಸಂಸದೀಯ ಕ್ಷೇತ್ರ ವಾರಣಾಸಿಯ ಮಾಣಿಕ್ ಚಂದ್ ಘಾಟಿಯಲ್ಲಿ ಒಂದು ವಿಚಿತ್ರ ದೃಶ್ಯಗಳು ಕಂಡು ಬಂದವು. ಅಲ್ಲಿ ಸುಮಾರು 160 ಪುರುಷರು ತಮ್ಮ ಜೀವದಲ್ಲಿರುವ ಪತ್ನಿಯರ ಅಂತಿಮ ಸಂಸ್ಕಾರ ಮಾಡಿದ್ದೇ ಆ ವಿಚಿತ್ರವಾಗಿದೆ.ಇವರೆಲ್ಲರ ಪತ್ನಿಯರು ಈಗಲೂ ಬದುಕಿ ಇದ್ದಾರೆ ಮತ್ತು ಅವರನ್ನು ತೊರೆದು ಹೋಗಿದ್ದರು.ಇದಕ್ಕಿಂತ ಮೊದಲು ಕೂಡ ಜನರು ಇಲ್ಲಿ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಾಸ್ತವದಲ್ಲಿ ಈ ಜನರು ತಮ್ಮ ಪತ್ನಿಯರ ಕಿರುಕುಳ ಸಹಿಸಲಾಗದವರು. ಮಾತ್ರವಲ್ಲ ಈ ಅತಿರೇಕದ ಪತಿಯಂದಿರು ಮಹಿಳಾವಾದ ಕೆಡುಕನ್ನು ಬಹಿರಂಗ ಪಡಿಸಲು ವಾರಾಣಸಿ ಘಾಟಿಯಲ್ಲಿ ತಾಂತ್ರಿಕ ಪೂಜೆ ಮಾಡಿಸಿದರು. ಇವರು ವಾರಣಸಿಯ ಗಂಗಾನದಿಯಲ್ಲಿ ಪಿಂಡ ದಾನ ಮತ್ತು ಶ್ರಾದ್ಧ ಕರ್ಮ ಮಾಡಿ ಮುಗಿಸಿದರು. ಯಾಕೆಂದರೆ ಅವರ ಅಸಫಲಗೊಂಡ ತಮ್ಮ ಮದುವೆಯ ಕೆಟ್ಟ ನೆನಪುಗಳಿಂದ ದೂರ ವುಳಿಯುವುದು ಅವರ ಉದ್ದೇಶವಾಗಿದೆ. ಇವರು ತಾಂತ್ರಿಕ ವಿಧಿವಿಧಾನಗಳಂತೆ ಪಿಶಾಚಿನಿ ಪೂಜೆಯನ್ನುಕೂಡಾ ಮಾಡಿಸಿದ್ದಾರೆ.ಪೀಡಿತ ಪತಿಯಂದಿರುಎನ್‍ಜಿಒ ‘ಸೇವಾಇಂಡಿಯ ಫ್ಯಾಮಿಲಿ ಫೌಂಡೇಶನ್ ಜೊತೆಗಿದ್ದಾರೆ.

Leave a Reply