ಹಣ ಪಡೆದು ಓಟು ಹಾಕುವವರು ಭಿಕ್ಷುಕರು. ಅಂತಹವರ ಮತ ನನಗೆ ಬೇಡ. ಕೆಲವರು ದಿನಕ್ಕೆ ಒಂದು ರೂಪಾಯಿಯಂತೆ ಮತ ಮಾರಿದ್ದಾರೆ. ಮತ ಹಾಕಲು ಎಲ್ಲರೂ ಹಾಗೆ ಮಾಡಲ್ಲ. ಆ ರೀತಿ ಗೆಲ್ಲೋದು ಬೇಡ ಜನರು ಮನಸಾರೆ ಗೆಲ್ಲಿಸಲಿ ಎಂದು ಉಪ್ಪಿ ಪ್ರೆಸ್ ಮೀಟ್ನಲ್ಲಿ ಹೇಳಿದ್ದಾರೆ.

ನನ್ನ ಗೆಲವು ನಾನೇ, ನನ್ನ ಸೋಲು ನನ್ದೇ..ಆದ್ದರಿಂದ ದೂರದ ಬಗ್ಗೆ ಯೋಚಿಸದೆ ಸಕಾರಾತ್ಮಕವಾಗಿ ಮುಂದುವರಿಯುತ್ತೇನೆ ಎಂಬ ಆಶಯವನ್ನು ಉಪೇಂದ್ರ ಅಭಿಮಾನಿಗಳ ಮುಂದಿಟ್ಟಿದ್ದಾರೆ.

ತನ್ನ ವಿಶಿಷ್ಟ ಸಿನೆಮಾಗಳ ಮೂಲಕ ಅಪಾರ ಜನಮನ್ನಣೆ ಗಳಿಸಿದ ಉಪೇಂದ್ರ ರಾಜಕಾರಣದಲ್ಲಿ ಯಾವ ರೀತಿಯ ಜಾದೂ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ

ವಿಡಿಯೋ ಕೃಪೆ ಈನಾಡು, ಕನ್ನಡ ಡೆಸ್ಕ್

 

Leave a Reply