Image credit : Flickr

* ಮಿಕ್ಸರ್ ಗ್ರೈಂಡರ್‍ನ ಸುತ್ತಲೂ ಇತರ ವಸ್ತುಗಳನ್ನು ತುಂಬಿಸಿಡಬೇಡಿ.

* ಇಲೆಕ್ಟ್ರಾನಿಕ್ ಬರ್ನರ್‍ಗಳು ಗ್ಯಾಸ್ ಒಲೆ ಅಥವಾ ಬಿಸಿಯಿರುವ ಕಡೆ ಮಿಕ್ಸಿಯನ್ನು ಇಡಬೇಡಿ.

* ಮಿಕ್ಸರ್ ಗ್ರೈಂಡರ್‍ನ ಬಳಿ ಮಕ್ಕಳನ್ನು ಆಡಲು ಬಿಡಬೇಡಿ.

Image credit : Flickr

* ತುಂಬಾ ಹೊತ್ತು ಉಪಯೋಗಿಸಬೇಡಿ. ಮಿಕ್ಸಿಗೆ ವಸ್ತುಗಳನ್ನು ಹಾಕುವಾಗ ಸಾಧ್ಯವಾಗುವಷ್ಟು ಕೈಯನ್ನು ಉಪಯೋಗಿಸಬೇಡಿ.

* ಬ್ಲೇಡ್‍ಗೆ ಕೈ ತಾಗೀತು ಜೋಕೆ. ಮಿಕ್ಸಿಯ ಬ್ಲೇಡ್ ಚೂಪಾಗಲು ಸ್ವಲ್ಪ ಕಲ್ಲು ಉಪ್ಪು, ಹುಡಿ ಉಪ್ಪು ಹಾಕಿ ತಿರುಗಿಸಿ.

* ಮಿಕ್ಸಿಯನ್ನು ತೊಳೆಯುವಾಗ ಜಾರ್‍ನ ಅಡಿಭಾಗಕ್ಕೆ ಸಾಧ್ಯವಾಗುವಷ್ಟು ನೀರು ತಾಗದಂತೆ ಜಾಗ್ರತೆ ವಹಿಸಿ.

* ಐಸ್ ತುಂಡುಗಳನ್ನು ಹಾಕಬೇಡಿ. ಬ್ಲೇಡ್ ತುಂಡಾಗುವ ಸಾಧ್ಯತೆಯಿದೆ.

* ಪ್ರತಿ ಬಾರಿಯೂ ಉಪಯೋಗಿಸಿದ ಬಳಿಕ ನೀರು ಹಾಕಿ ಮಿಕ್ಸಿಯನ್ನು ತಿರುಗಿಸಿ. ಬ್ಲೇಡುಗಳು ಸ್ವಚ್ಛವಾಗಲು ಸಹಾಯವಾಗುತ್ತದೆ.

LEAVE A REPLY

Please enter your comment!
Please enter your name here