ನೀವು ವೆಜಿಟೇಬಲ್ ಸಲಾಡ್ ತಿನ್ನುತ್ತೀರಿ ಎಂದರೆ ನಿಮಗೆ ಶುಭ ಸುದ್ದಿ ಇದೆ. ಯಾರು ತರಕಾರಿ ಸಲಾಡ್ ಗಳನ್ನು ತಿನ್ನುತ್ತಾರೆ ಅವರ ಬ್ರೈನ್ ಯೌವನವಾಗಿರುತ್ತದೆ ಮತ್ತು ಆರೋಗ್ಯಯುತವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ಸೇರಿಸುವುದು ನಿಮ್ಮ ಮೆದುಳಿನ ಆರೋಗ್ಯವನ್ನು ಬೆಳೆಸುವ ಸರಳ ಮಾರ್ಗವಾಗಿದೆ “ಎಂದು ಚಿಕಾಗೊದ ರಶ್ ಯೂನಿವರ್ಸಿಟಿಯಿಂದ ಮಾರ್ಥಾ ಕ್ಲೇರ್ ಮೋರಿಸ್ ಹೇಳುತ್ತಾರೆ.

ಈ ಅಧ್ಯಯನಕ್ಕಾಗಿ 81 ವಯಸ್ಸಿನ 960 ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, ಸಲಾಡ್ ತಿನ್ನುವವರ ಮೆದುಳು ವಯಸ್ಕರಿಗೆ 11 ವರ್ಷ ಕಿರಿದಾಗಿರುತ್ತದೆ ಎಂದು ಸಂಶೋಧನೆ ತಿಳಿಸಿದೆ.

Leave a Reply