ಈ ಹೆಣ್ಣಿನ ವೇಷದಲ್ಲಿರುವ ವಿಶಿಷ್ಟ ವ್ಯಕ್ತಿಗಳು ಬೇರೆ ಯಾರೂ ಅಲ್ಲ ಶರಣ್ ಮತ್ತು ರವಿಶಂಕರ್.
ಇವರಿಬ್ಬರೂ ಮತ್ತೆ ಒಂದಾಗಿದ್ದು, “ವಿಕ್ಟರಿ2” ಚಿತ್ರಕ್ಕಾಗಿ ಮತ್ತೆ ಈ ವೇಷ ಧರಿಸಿದ್ದಾರೆ.

ಈ ಸಿನೆಮಾದ ಹಾಡಿಗೆ ಶೂಟಿಂಗ್ ರಷ್ಯಾದಲ್ಲಿ ನಡೆದಿದೆ. ಈ ಸಿನೆಮಾದ ಮೇಕಿಂಗ್ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದು, ಬಿಡುಗಡೆಯ ನಂತರ ಈ ಹೊಸ ವೇಷ ಕಂಡು ಜನರಲ್ಲಿ ಕುತೂಹಲ ಮೂಡಿದೆ. ಶರಣ್ ಈ ಹಿಂದೆ ಜೈ ಲಲಿತ ಸಿನೆಮಾದಲ್ಲಿ ಇಂತಹದ್ದೇ ಪಾತ್ರ ನಿರ್ವಹಿಸಿ ತಮ್ಮದೇ ಛಾಪು ಮೂಡಿಸಿದ್ದರು.

ಆಸ್ಮಿತಾ ಸೂದ್ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ಹರಿ ಸಂತೋಷ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

Leave a Reply