ತಿರುವನಂತಪುರಂ: ತನ್ನನ್ನೆಂದು ಕಮ್ಯೂನಿಸ್ಟ್ ಆಗಿ ಜೀವಿಸಬೇಡ ಎಂದು ತಂದೆ ಹೇಳಿಲ್ಲ ಎಂದು ಕೇರಳದ ಪ್ರಸಿದ್ಧನಟ,ಗಾಯ ವಿನೀತ್ ಶ್ರೀನಿವಾಸನ್ ಹೇಳಿದ್ದಾರೆ. ಅದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿ ಪೋಸ್ಟ್ ಗಳು ಪ್ರಚಾರವಾಗುತ್ತಿದೆ. ಇದು ನಕಲಿ ಪೋಸ್ಟ್ ಗಳು.

ಈ ಹಿಂದೆಯೂ ಇಂತಹ ಪೋಸ್ಟ್ ಗಳು ವೈರಲ್ ಆಗಿದ್ದವು. ನಂತರ ನಿಂತಿತ್ತು. ಈಗ ಪುನಃ ಇಂತಹ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತಿವೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ಶ್ರೀನಿವಾಸನ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ಎರಡು ವರ್ಷ ಹಿಂದೆ ಇದಕ್ಕೆ ಸಂಂಧಿಸಿ ತಂದೆ ಪೊಲೀಸರಿಗೆ ದೂರು ನೀಡಿದದರು. ಹೀಗೆ ಪ್ರಚಾರವಾಗುವ ಪೋಸ್ಟ್ ಗಳು ಶೇ. 100ರಷ್ಟು ನಕಲಿಯಾಗಿದೆ ಎಂದು ವಿನೀತ್ ಸ್ಪಷ್ಟಪಡಿಸಿದ್ದಾರೆ.

Leave a Reply