ಪ್ರೀತಿಯ ವಾಟ್ಸಪ್ ಅಡ್ಮಿನ್ ರವರೇ,
ನೀವು ನಮ್ಮನ್ನು ನಿಮ್ಮ ಗ್ರೂಪ್ ಗೆ ಸೇರಿಸಿಕೊ೦ಡು ನಮ್ಮ ಜ್ಞಾನ ಭ೦ಡಾರವನ್ನು,ಅನೇಕ ಸ್ನೇಹಿತರ ಮನೋಭಿವ್ಯಕ್ತಿಯನ್ನು ಅರಿಯುವ೦ತೆ ಮಾಡಿದ್ದೀರಿ. ನಿಮಗೆ ಕೋಟಿ ಕೋಟಿ ವಂದನೆಗಳು. ಅದೇ ರೀತಿ ಆ ಎಲ್ಲಾ ಸ್ನೇಹಿತರ ಪರಿಚಯ ಇಲ್ಲದಿರುವುದು ನಮಗೆ ಬಹಳ ಬೇಸರವಾಗಿದೆ.ನಿಮಗೂ ತಿಳಿದಿದೆ ಈ ಕ್ಯಾಲೆಂಡರ್ ವಷ೯ ಮುಗಿಯುತ್ತಾ ಬಂತು. ಗೌರವಾನ್ವನಿತ ಅಡ್ಮಿನ್ ಆದ ತಾವು ನಮ್ಮ ಗ್ರೂಪ್ ನ ಆ ಅಪರಿಚಿತ ಸ್ನೇಹಿತರನ್ನೆಲ್ಲಾ ಒಟ್ಟು ಸೇರಿಸಿ ಇದೇ ತಿಂಗಳ 31ನೆ ತಾರೀಖಿಗೆ ಒಂದು ಔತಣಕೂಟ ಏಪ೯ಡಿಸಿ ತಮ್ಮ ಅಡ್ಮಿನ್ ಘನತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿ ಈ ಸದಸ್ಯನ ಒಂದು ಮನವಿ