ಬೆಂಗಳೂರು: ಲೈಂಗಿಕ ಸಂಬಂಧಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್‍ಗೆ ಯುವತಿಯೊಬ್ಬರು ಹೊಡೆಯುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಕರ್ನಾಟಕದ ದೇವನಾಗಿರಿಯಲ್ಲಿ ಘಟನೆ ನಡೆದಿದೆ. ಸಾಲ ಕೊಡಬೇಕಾದರೆ ತನ್ನೊಂದಿಗೆ ಶಯನಕ್ಕೆ ಬರಬೇಕೆಂದು ಬ್ಯಾಂಕ್ ಮ್ಯಾನೇಜರ್ ಮಹಿಳೆಗೆ ಹೇಳಿದ್ದರು.

ಸೋಮವಾರ ನಡೆದ ಘಟನೆ 50 ಸೆಕಂಡಿನ ವೀಡಿಯೊದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಲವಾರು ಮಂದಿ ಘಟನೆಯನ್ನುಮೀಟೂ ಅಭಿಯಾನಕ್ಕೆ ಜೋಡಿಸಿ ಪ್ರಚಾರ ಮಾಡುತ್ತಿದ್ದಾರೆ.

Leave a Reply