ಹೀರೊ ಹೋಂಡಾದಲ್ಲಿ ಹಲವಾರು ಸಾಹಸ ಸ್ಟಂಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ವಿಶೇಷ ವಿಡಿಯೋದಲ್ಲಿ ಹೀರೊ ಹೋಂಡಾವನ್ನು ಹೀಗೂ ಬಳಸಬಹುದು ಎಂದು ಸಾಬೀತು ಮಾಡಿದ್ದಾರೆ.

ಹಳ್ಳಿಯ ಕೃಷಿಕರು ಹೀರೊ ಹೋಂಡಾ ಬಳಸಿ ಕೊಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ

ವಿಡಿಯೋ ನೋಡಿ

Leave a Reply