ಕ್ಯಾಥೋಲಿಕ್ ಚರ್ಚ್ ಪ್ರಸ್ತುತ ಪೋಪ್ ಆಗಿರುವ ಪೋಪ್ ಫ್ರಾನ್ಸಿಸ್, ಬಡವರು, ರೋಗಿಗಳು ಮತ್ತು ಹಿರಿಯರ ಮೇಲೆ ಪ್ರೀತಿ ಕಾಳಜಿ ತೋರಿಸಲು ತನ್ನ ಅದ್ಭುತ ಕೆಲಸವನ್ನು ಮುಂದುವರೆಸುತ್ತಿದ್ದಾರೆ.

ಪೋಪ್ ಫ್ರಾನ್ಸಿಸ್ ರವರು, ಒಂದು ಅನನ್ಯವಾದ ಲಂಬೋರ್ಘಿನಿ ಕ್ರೀಡಾ ಕಾರುನ್ನು ಉಡುಗೊರೆಯಾಗಿ ಪಡೆದಿದ್ದಾರೆ. 3.5 ಕೋಟಿಯ ಆ ಬೆಲೆಬಾಳುವ ಕಾರನ್ನು ಪೋಪ್ ಚಾರಿಟಿ ಸಂಸ್ಥೆಗೆ ನೀಡಿ ಬಡವರ ಕಲ್ಯಾಣಕ್ಕಾಗಿ ಅದನ್ನು ವಿನಿಯೋಗಿಸಲು ಹೇಳಿದ್ದಾರೆ.

ಧರ್ಮ ಗುರುಗಳಿಗೆ ದೊಡ್ಡ ಸಂದೇಶವನ್ನು ಈ ಮೂಲಕ ಪೋಪ್ ನೀಡಿದ್ದಾರೆ.

Leave a Reply