ಇಂದು ಬಿಜೆಪಿ ಆರನೇ ಬಾರಿ ಗೆದ್ದಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋತಿದೆ. ಅದರ ಜೊತೆ ಹಿಮಾಚಲ ಪ್ರದೇಶದಲ್ಲೂ ಚುನಾವಣೆ ನಡೆದಿದೆ. ಆದರೆ ಎಲ್ಲರ ಕಣ್ಣು ಚರ್ಚೆ ಗುಜರಾತ್ ಬಗ್ಗೆನೇ ನಡೆಯುತ್ತಿದೆ. ಟ್ವಿಟರ್ ಖಾತೆಗಳಲ್ಲಿ ವ್ಯಂಗ್ಯಗಳು ಎಂದಿನಂತೆ ಮುಂದುವರಿದಿದೆ.


ಕೊನೆಯ ಗಳಿಗೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಪ್ರೇಮಾ ಎಂಬ ಖಾತೆಯ ವ್ಯಕ್ತಿಯೋರ್ವರು ಟ್ವೀಟ್ ಮಾಡಿ ವ್ಯಂಗ್ಯ ಫೋಟೋ ಹಾಕಿದ್ದಾರೆ

“ಇಂದು ಹಿಮಾಚಲ್ ಪ್ರದೇಶ ರಾಹುಲ್ ದ್ರಾವಿಡ್ ರಂತೆ ಭಾಸವಾಗುತ್ತಿದೆ. ಸೆಂಚುರಿ ಭರಿಸಿದರೂ ಎಲ್ಲರೂ ಸಚಿನ್ ಬಗ್ಗೆಯೇ ಮಾತನಾಡುತ್ತಿದ್ದಾರೆ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

Leave a Reply