ತನ್ನ 80 ರ ಹರೆಯದ ಮಗನ ಆರೈಕೆಗಾಗಿ ವೃದ್ಧಾಶ್ರಮಕ್ಕೆ ಸೇರಿದ 98 ವರ್ಷ ವಯಸ್ಸಿನ ತಾಯಿ. ತಾಯಿ ಮತ್ತು ಮಗ ಈಗ ಒಂದೇ ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ.
ಟಾಮ್ ಮತ್ತು ಅದಾ ಆತ್ಮೀಯತೆ ಪ್ರೀತಿ ನೋಡಲು ಇದು ತುಂಬಾ ಹೃದಯ ಸ್ಪರ್ಶಿಯಾಗಿದೆ. ಅವರಿಬ್ಬರ ಅಗತ್ಯಗಳಿಗೆ ಸ್ಪಂದಿಸಲು ನಮಗೆ ಸಾಧ್ಯವಾದುದಕ್ಕೆ ಸಂತೋಷವಾಗುತ್ತದೆ “ಎಂದು ಡೇನಿಯಲ್ಸ್ ಹೇಳುತ್ತಾರೆ.
ಅದಾ ಮತ್ತು ಅವಳ ದಿವಂಗತ ಗಂಡ ಹ್ಯಾರಿ ಅವರು ನಾಲ್ಕು ಮಕ್ಕಳನ್ನು ಹೊಂದಿದ್ದರು-ಟಾಮ್, ಬಾರ್ಬರಾ, ಮಾರ್ಗಿ ಮತ್ತು ಜಾನೆಟ್. ಅದಾಳ ಮೊಮ್ಮಗಳು ಡೆಬಿ ಹೈಮ್ ಮತ್ತು ಕುಟುಂಬದ ಇತರ ಸದಸ್ಯರು ನಿರಂತರ ಭೇಟಿ ನೀಡುತ್ತಾರೆ ಮತ್ತು ಬಹಳ ಸಂತೋಷದಿಂದರುತ್ತಾರೆ.

Leave a Reply