ಪ್ರತಿಯೊಬ್ಬ ಮನುಷ್ಯನ ಚರ್ಮದ ಒಳಭಾಗದಲ್ಲಿ ಮೆಲಾನಿನ್ ಎಂಬ ವಸ್ತುವಿದೆ. ಒಂದು ವೇಳೆ ನಮ್ಮ ದೇಹದಲ್ಲಿ ಅಧಿಕ ಪ್ರಮಾಣದ ಮೆಲಾನಿನ್ ಇದ್ದಲ್ಲಿ ನಮ್ಮ ದೇಹವು ಕಪ್ಪಾಗುತ್ತದೆ. ಒಂದು ವೇಳೆ ಮೆಲಾನಿನ್ ಪ್ರಮಾಣವು ಕಡಿಮೆ ಇದ್ದಲ್ಲಿ ಬಿಳಿ ಬಣ್ಣವಾಗಿ ಮಾರ್ಪಡುತ್ತದೆ. ನಮ್ಮ ದೇಹವು ಹೆಚ್ಚು ಕೆಂಪು ಬಣ್ಣದ್ದಾಗಲು ಕಾರಣ ನಮ್ಮ ದೇಹದಲ್ಲಿ ಅಧಿಕ ಪ್ರಮಾಣದ ರಕ್ತ ವಿರುವುದರಿಂದಾಗಿದೆ.

Leave a Reply