ಹತ್ತೊಂಬತ್ತು ವರ್ಷ ವಯಸ್ಸಿನ ಸಹರ್ ತಬಾರ್ ಅವರ ಚಿತ್ರಗಳು ಅಂತರ್ಜಾಲದಲ್ಲಿ ಹರಡಿವೆ. ಆಕೆ ಹಾಲಿವುಡ್ ನಟಿ ಏಂಜಲೀನಾ ಜೂಲಿ ಯವರಂತೆ ಕಾಣಲು 50 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಆಘಾತ-ತರಂಗಗಳನ್ನು ಹುಟ್ಟು ಹಾಕಿತ್ತು. ನಂತರ, ಸ್ಪುಟ್ನಿಕ್ಗೆ ನೀಡಿದ ಸಂದರ್ಶನದ ನಂತರಸತ್ಯ ಬೆಳಕಿಗೆ ಬಂದಿದೆ. “ತಾಂತ್ರಿಕತೆ”ಗೆ ಒಳಗಾಗಿ ಇಂತಹ ಫೋಟೋ ರಚಿಸಲಾಗಿದೆ ಎಂದು ಹೇಳಿದ್ದಾರೆ. ಇಂದಿನ ಫೋಟೋಷಾಪ್ ಮತ್ತು ತಾಂತ್ರಿಕ ಯುಗದಲ್ಲಿ ಫೇಕ್ ಫೋಟೋ ಮತ್ತು ವಿಡಿಯೋಗಳನ್ನೂ ಜನರು ಬೇಗ ನಂಬಿ ಮೋಸ ಹೋಗುತ್ತಾರೆ.

ಇಂತಹ ಹಲವು ಫೇಕ್ ಫೋಟೋಗಳನ್ನು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ

Leave a Reply