ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, ನಿನ್ನೆ ಶಫಿನ್ ಮತ್ತು ಹಾದಿಯಾ ಅವರ ಮೊದಲ ಮಿಲನ. ವಿಶೇಷವೆಂದರೆ ನಿನ್ನೆ ಅವರ ಮೊದಲ ವಿವಾಹ ವಾರ್ಷಿಕೋತ್ಸವ ಆಗಿತ್ತು. ಅವರ ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶಫಿನ್ ಜಹಾನ್ ಮತ್ತು ಹಾದಿಯಾ ಶಫಿನ್ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಅವರ ಪ್ರೀತಿಸುವ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

Leave a Reply