ಹೊಸದಿಲ್ಲಿ: ದೇಶದಲ್ಲಿ ಸರ್ಕಾರೇತರ ಸಂಸ್ಥೆಗಳಿಗೆ(NGO) ಬರುವ ವಿದೇಶಿ ಬಂಡವಾಳವು 2015-2016ರಲ್ಲಿ 17,773 ರೂ.ಗಳಿಂದ 2016-2017ರಲ್ಲಿ 6,499 ಕೋಟಿ ರೂ.ಗೆ ಕುಸಿದಿದೆ ಎಂದು ಜೂನಿಯರ್ ಗೃಹ ಸಚಿವ ಕಿರೆನ್ ರಿಜಿಜು ಸಂಸತ್ತಿನಲ್ಲಿ ತಿಳಿಸಿದ್ದಾರೆ. 2014-15ರಲ್ಲಿ ಎನ್ಜಿಒಗಳಿಗೆ ವಿದೇಶಿ ನಿಧಿಯಲ್ಲಿ 15,299 ಕೋಟಿ ರೂ. ದೊರಕಿತ್ತು.

2011 ಮತ್ತು 2017 ರ ನಡುವಿನ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯನ್ವಯ 18,868 ಎನ್ಜಿಒಗಳ ನೋಂದಣಿ ರದ್ದು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Leave a Reply