ನಾವು ಬೆಂಕಿ ಹಚ್ಚಿ ಹೊತ್ತಿಸುವ ಕೆಲವೊಂದು ವಸ್ತುಗಳು ಸಂಪೂರ್ಣವಾಗಿ ಉರಿಯುವುದಿಲ್ಲ. ಅಂತಹ ಸಣ್ಣ ವಸ್ತುಗಳು ಒಟ್ಟು ಸೇರಿ ಹೊಗೆಯನ್ನು ಉತ್ಪತ್ತಿ ಮಾಡುತ್ತವೆ. ಇದನ್ನು ಅನಿಲವೆಂದು ಕರೆಯುತ್ತಾರೆ. ನಾವು ಈ ಹೊಗೆಯನ್ನು ಉಸಿರಾಡುವುದರಿಂದ ನಮ್ಮ ಶ್ವಾಸನಾಳಗಳಿಗೆ ಮತ್ತು ಶ್ವಾಸ ಕೋಶಕ್ಕೆ ಹಾನಿ ಸಂಭವಿಸುತ್ತದೆ. ಉದಾಹರಣೆಗೆ ಸಿಗರೇಟ್ ಸೇದುವುದು, ಹೊಗೆ, ಮಂಜು ಮತ್ತು ವಾಯು ಮಾಲಿನ್ಯವು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ.

Leave a Reply