ನವದೆಹಲಿ: ‘ಲ್ಯಾನ್ಸೆಟ್‌ ಗ್ಲೋಬಲ್‌ ಹೆಲ್ತ್‌ ಮೆಡಿಕಲ್‌ ನಿಯತಕಾಲಿಕೆ 2015ರಲ್ಲಿ ದೇಶದಾದ್ಯಂತ 1.56 ಕೋಟಿ ಗರ್ಭಪಾತ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿ ಮಾಡಿದೆ. ಈ ವರದಿಯನ್ನು ಆರು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವ ಅಶ್ವಿನಿ ಕುಮಾರ್‌ ಚೌಬೆ ಲೋಕಸಭೆಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಗೌಪ್ಯತೆ, ಕಳಂಕ, ಅನಾಮಧೇಯತೆ, ಹೀಗೆ ಅಸುರಕ್ಷಿತ ಗರ್ಭಪಾತಗಳಿಗಾಗಿ ಹಲವಾರು ಕಾರಣಗಳಿವೆ. ಗರ್ಭಪಾತದ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ಚೌಬೆ ಹೇಳಿದ್ದಾರೆ.

Leave a Reply